long shot
ನಾಮವಾಚಕ
  1. ಹುಚ್ಚು ಊಹೆ, ಕಲ್ಪನೆ; ಸಿಕ್ಕಾಬಟ್ಟೆಯ ಊಹೆ; ನಂಬಲಸಾಧ್ಯವಾದ ಯಾ ಅಸಂಭವವಾದ ಊಹೆ, ಕಲ್ಪನೆ.
  2. ಹುಚ್ಚು ಸಾಹಸ.
  3. ಹುಚ್ಚು ಬಾಜಿ; ಗೊತ್ತುಗುರಿಯಿಲ್ಲದೆ ಯಾ ಹೆಚ್ಚಿನ ಪ್ರತಿಕೂಲಗಳ ವಿರುದ್ಧ ಕಟ್ಟಿದ ಬಾಜಿ, ಪಂಥ.
  4. (ಸಿನಿಮಾ ಯಾ ಟೆಲಿವಿಷನ್‍) ದೂರದೃಶ್ಯ; ದೂರದಿಂದ ದೂರದಲ್ಲಿನ ವಸ್ತುಗಳನ್ನು ಒಳಗೊಳ್ಳುವಂತೆ ತೆಗೆದ ದೃಶ್ಯ, ಛಾಯಾಚಿತ್ರ.
ನುಡಿಗಟ್ಟು

not by a long shot ಖಂಡಿತವಾಗಿಯೂ ಇಲ್ಲ; ಬಿಲ್‍ಕುಲ್‍ ಇಲ್ಲ.